Letter to Mohan Bhagavathji
What have you done Sri Bhagavathji?
Your recent statement in Pune has made various opposition leaders very happy. It is as if you have provided them with water in the desert. It is as if you have given an axe to the BJP's ideology of 'Katoge to Batoge' and 'Ek Rahoge to Safe Rahoge', which are being publicly stated in recent times. It is as if you have given the Left a tool to condemn. You said this in your speech on Vishwa Guru Bharat in the lecture series held in Pune on Thursday, 19th December 2024. "People who use controversies to become Hindu leaders are unacceptable. Every day a new issue or controversy is being created and how can this be allowed? This cannot continue. We need to show the world that India can live in harmony and unity. The one who built the Ram temple will not become a Hindu leader. The Ram temple has been built, the Shivling should not be inspected in every mosque." Let us also remember your previous statements. Date 10 June 2024 Nagpur - Modi's words the day after he took oath for the third time. "A true servant (one who serves the people) does not have "ego" and works without causing any pain to others." 5 September 2024 Nagpur - Speaking to an audience during the election campaign, Modi said, "When my mother was alive, I believed that I was born biologically. After she passed away ... I am convinced that God has sent me. Your note regarding this issue. "We should not consider ourselves as God. Let the people decide whether there is a God in you. ” Your recent words are like pouring salt on the wound inflicted on the Hindu community. All these above statements have shocked the minds of the Rashtriya Swayam Sevaks. It is as if you have given a helping hand to the Muslim community by telling them to forget the past. When Hindu organizations said that only the Ram Janmashtami Sthal in Ayodhya, the Vishwanath temple in Kashi and the Krishna Janmashtami Sthal in Mathura would be left out and the issue of other temples would not be discussed, did the Muslim community show harmony? Let us forget the incidents that took place during independence. The rapes committed against Hindus in the later days are never tolerable. How can we forget the atrocities committed against Kashmiri Pandits in 1990. Why was there no harmony with the Muslim community then? Even today, Kashmiri Pandits are living a homeless life in Delhi. Is this right? In the Muslim atrocities in the holy city of Sambhal in 1978, 185 Hindus were killed. Do you remember how all 23 members of a farming family were buried alive? All Hindu families were driven out. Is this right? Can we forget the Godhra massacre of February 27, 2002? Can we tolerate the recent attacks on Hindus in Bangladesh? Why talk of harmony? The Muslim community never accepts harmony. It is written in their scriptures to attack others as Kafirs. It is written that Kafirs are not fit to be alive. This kind of thinking is in the DNA of all Muslim people. And this has already been shown all over the world. Do you think the Gyanvapi and Mathura disputes should be left aside? You are obstructing the acquisition of our Hindu temples through the judicial system. It seems that Hindus have become vigilant only recently. Why are you angry with these two, Modi and Yogi. It would have been enough if you had kept quiet. You have made the words spoken inside the room public and committed a heinous crime. Even if the volunteers do not say anything out of respect for the Rashtriya Swayamsevak Sangh and loyalty to the title of Sarsanghchalak, their anger towards you may make them hesitate to engage in the future work of the Sangh. Have you spoken in a way that would hinder the selfless service of Harishankar Jain and Vishnu Shankar Jain? Are you aware of the recent mindset and attitudes of the people in all cities and villages? Sarsanghchalak, how will you correct yourself now? Written with pain.
***
ಮೋಹನ್ ಭಾಗವತ್‌ಜಿ ಅವರಿಗೆ ಪತ್ರ
ರಾಷ್ಟ್ರೀಯ ಸ್ವಯಂಸೇವಕ್ ಸಂಘದ (RSS) ಸರ್ ಸಂಘ ಚಾಲಕ್ ಶ್ರೀ ಮೋಹನ್ ಭಾಗವತ್ ರವರೇ ಇದೇನು ಮಾತು ಹೇಳಿದಿರಿ.
ಪುಣೆಯಲ್ಲಿ ಇತ್ತೀಚೆಗೆ ನೀವು ನೀಡಿದ ಹೇಳಿಕೆಯು ವಿವಿಧ ವಿರೋಧ ಪಕ್ಷದ ನಾಯಕರಿಗೆ ಅತಿಯಾದ ಸಂತಸ ಉಂಟು ಮಾಡಿದೆ. ಅವರಿಗೆ ಮರಳುಗಾಡಿನಲ್ಲಿ ನೀರು ಒದಗಿಸಿದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಸಿದ್ಧಾಂತಗಳನ್ನು ಸಾರ್ವಜನಿಕವಾಗಿ ಹೇಳುತ್ತಿರುವ 'ಕಟೋಗೆ ತೋ ಬಟೋಗೆ' ಮತ್ತು 'ಏಕ್ ರಹೋಗೆ ತೋ ಸೇಫ್ ರಹೋಗೆ' ಸಾಧನಗಳಿಗೆ ನಮ್ಮ ಕಾಲ ಮೇಲೆಯೇ ಕೊಡಲಿ ಪೆಟ್ಟು ಕೊಟ್ಟಂತಾಗಿದೆ. ಎಡ ಪಂಥೀಯರಿಗೆ ಖಂಡಿಸುವವ ಸಾಧನವನ್ನು ನೀಡಿದಂತಾಗಿದೆ.
ಗುರುವಾರ, 19ನೇ ಡಿಸೆಂಬರ್ 2024 ರಂದು ಪುಣೆಯಲ್ಲಿ ನಡೆದ ಉಪನ್ಯಾಸ ಸರಣಿಯಲ್ಲಿ ವಿಶ್ವಗುರು ಭಾರತ್ ಕುರಿತು ನೀವು ಮಾಡಿದ ಭಾಷಣದಲ್ಲಿ ಹೀಗೆ ಹೇಳಿದಿರಿ.
"ಹಿಂದೂ ನಾಯಕರಾಗಲು ವಿವಾದಗಳನ್ನು ಬಳಸಿಕೊಳ್ಳುವ ವ್ಯಕ್ತಿಗಳು ಸ್ವೀಕಾರಾರ್ಹವಲ್ಲ. ದಿನನಿತ್ಯದ ಹೊಸ ವಿಷಯ ಅಥವಾ ವಿವಾದವನ್ನು ಹುಟ್ಟು ಹಾಕಲಾಗುತ್ತಿದೆ ಮತ್ತು ಇದನ್ನು ಹೇಗೆ ಅನುಮತಿಸಬಹುದು. ಇದನ್ನು ಮುಂದುವರಿಸಲು ಸಾಧ್ಯವಿಲ್ಲ. ಭಾರತವು ಸಾಮರಸ್ಯ ಮತ್ತು ಏಕತೆಯಿಂದ ಬದುಕಬಲ್ಲದು ಎಂದು ಜಗತ್ತಿಗೆ ತೋರಿಸಬೇಕಾಗಿದೆ. ರಾಮ ಮಂದಿರದವನ್ನು ಕಟ್ಟಿದವನು ಹಿಂದೂ ನಾಯಕನಾಗುವುದಿಲ್ಲ. ರಾಮಮಂದಿರ ನಿರ್ಮಾಣವಾಗಿದೆ, ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಪರಿಶೀಲಿಸಬಾರದು."
ಈ ಹಿಂದೆ ನೀವು ಹೇಳಿದ ನಿಮ್ಮ ಹೇಳಿಕೆಗಳನ್ನೂ ನೆನಪಿಸಿಕೊಳ್ಳೋಣ.
ತಾರೀಖು 10 ಜೂನ್ 2024 nagpur - ಮೋದಿ ಮೂರನೆಯ ಬಾರಿ ಪ್ರಮಾಣವಚನ ಸ್ವೀಕರಿಸಿದ ಮಾರನೆಯ ದಿನ ಹೇಳಿದ ಮಾತು.
"ನಿಜವಾದ ಸೇವಕ (ಜನರ ಸೇವೆ ಮಾಡುವವನು) "ಅಹಂಕಾರ" ಹೊಂದಿರುವುದಿಲ್ಲ ಮತ್ತು ಇತರರಿಗೆ ಯಾವುದೇ ನೋವನ್ನುಂಟು ಮಾಡದೆ ಕೆಲಸ ಮಾಡುತ್ತಾನೆ."
5 ಸೆಪ್ಟೆಂಬರ್ 2024 nagpur - ಚುನಾವಣಾ ಪ್ರಚಾರದ ವೇಳೆ ಸಂದರ್ಶಕರೊಂದಿಗೆ ಮಾತನಾಡಿದ ಮೋದಿ, “ನನ್ನ ತಾಯಿ ಜೀವಂತವಾಗಿದ್ದಾಗ, ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದು ನಂಬುತ್ತಿದ್ದೆ. ಅವಳು ತೀರಿಕೊಂಡ ನಂತರ ... ದೇವರು ನನ್ನನ್ನು ಕಳುಹಿಸಿದ್ದಾನೆ ಎಂದು ನನಗೆ ಮನವರಿಕೆಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನೀವು ಮಾಡಿದ ಟಿಪ್ಪಣಿ.
“ನಾವು ನಮ್ಮನ್ನು ದೇವರೆಂದು ಪರಿಗಣಿಸಬಾರದು. ನಿಮ್ಮಲ್ಲಿ ದೇವರಿದ್ದಾನೆಯೇ ಎಂದು ಜನರು ನಿರ್ಧರಿಸಲಿ. ”
ನಿಮ್ಮ ಇತ್ತೀಚಿನ ಮಾತುಗಳು ಹಿಂದೂ ಸಮುದಾಯದ ಮೇಲೆ ಆಗಿರುವ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಈ ಎಲ್ಲ ಮೇಲಿನ ಹೇಳಿಕೆಗಳು ರಾಷ್ಟ್ರೀಯ ಸ್ವಯಂಸೇವಕರ ಮನಸ್ಸಿಗೆ ಆಘಾತ ತಂದಿದೆ. ಹಳೆಯದನ್ನು ಮರೆತುಬಿಡಿ ಎಂದು ಹೇಳಿ ಮುಸ್ಲಿಂ ಸಮಾಜಕ್ಕೆ ಕುಮ್ಮಕ್ಕು ಕೊಟ್ಟಂತಾಗಿದೆ.
ಅಯೋಧ್ಯೆಯ ರಾಮ ಜನ್ಮ ಸ್ಥಳ, ಕಾಶಿಯ ವಿಶ್ವನಾಥನ ಮಂದಿರ ಮತ್ತು ಮಥುರೆಯ ಕೃಷ್ಣ ಜನ್ಮ ಸ್ಥಳ ಈ ಮೂರು ಮಾತ್ರ ಬಿಟ್ಟುಕೊಡಿ ಬೇರೆ ಮಂದಿರಗಳ ವಿಷಯಕ್ಕೆ ಬರುವುದಿಲ್ಲ ಎಂದು ಹಿಂದೂ ಸಂಘಟನೆಗಳು ಹೇಳಿದಾಗ ಮುಸ್ಲಿಂ ಸಮಾಜ ಸೌಹಾರ್ದತೆ ತೋರಿತೇ?
ಸ್ವಾತಂತ್ರದ ಸಮಯದಲ್ಲಿ ಉಂಟಾದ ಘಟನೆಗಳನ್ನು ನಾವು ಮರೆಯೋಣ. ನಂತರದ ದಿನಗಳಲ್ಲಿ ಹಿಂದೂಗಳ ಮೇಲೆ ನಡೆದ ಅತ್ಯಾಚಾರ ಎಂದೂ ಸಹಿಸಲಸಾಧ್ಯ.
1990 ರಲ್ಲಿ ಉಂಟಾದ ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಹೇಗೆ ಮರೆಯಲು ಸಾಧ್ಯ. ಅಂದಿಗೆ ಸೌಹಾರ್ದತೆ ಮುಸ್ಲಿಂ ಜನಾಂಗಕ್ಕೆ ಏಕೆ ಇರಲಿಲ್ಲ? ಇಂದಿಗೂ ಕಾಶ್ಮೀರದ ಪಂಡಿತರು ದೆಹಲಿಯ ನಿರಾಶ್ರಿತ ಜೀವನ ನಡೆಸುತ್ತಿದ್ದಾರೆ. ಇದು ಸರಿಯೇ?
1978ರಲ್ಲಿ ನಡೆದ ಸಂಭಲ್ ಪವಿತ್ರ ಕ್ಷೇತ್ರದ ನಡೆದ ಮುಸ್ಲಿಂ ದೌರ್ಜನ್ಯದಲ್ಲಿ 185 ಹಿಂದುಗಳು ಸಾವನ್ನಪ್ಪಬೇಕಾಯಿತು. ವ್ಯವಸಾಯ ಕುಟುಂಬದ ಎಲ್ಲ 23 ಜನರನ್ನು ಜೀವಂತ ಸಮಾಧಿ ಮಾಡಿದ್ದು ನೆನಪಿದೆಯೇ? ಎಲ್ಲ ಹಿಂದೂ ಕುಟುಂಬಗಳನ್ನು ಓಡಿಸಲಾಯಿತು. ಇದು ಸರಿಯೇ?
2002ರ ಫೆಬ್ರವರಿ 27ರಂದು ನಡೆದ ಗೋದ್ರಾ ಹತ್ಯೆಯನ್ನು ನಾವು ಮರೆಯಬಹುದೇ? ಇತ್ತೀಚೆಗೆ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲೆ ಹಲ್ಲೆ ಸಹಿಸಬಹುದೇ? ಮತ್ತೇಕೆ ಸೌಹಾರ್ದತೆಯ ಮಾತು?
ಮುಸ್ಲಿಂ ಜನಾಂಗ ಎಂದೂ ಸೌಹಾರ್ದತೆ ಒಪ್ಪುವುದಿಲ್ಲ. ಇತರರನ್ನು ಕಾಫಿರ್ ಎಂದು ಪರಿಗಣಿಸಿ ಹಲ್ಲೆ ಮಾಡುವುದು ಅವರ ಗ್ರಂಥಗಳಲ್ಲಿ ಬರೆದಿದೆ. ಕಾಫಿರ್ ಜೀವಂತನಿರಲೂ ಯೋಗ್ಯನಲ್ಲ ಎಂದು ಬರೆದಿದೆ. ಈ ತರಹದ ಆಲೋಚನೆ ಎಲ್ಲ ಮುಸ್ಲಿಂ ಮನುಷ್ಯರ DNAದಲ್ಲಿ ಇದೆ. ಮತ್ತು ಇದನ್ನಾಗಲೇ ಜಗತ್ತಿನಾದ್ಯಂತ ತೋರಿಸಿಕೊಟ್ಟಿದ್ದಾರೆ.
ನಿಮ್ಮ ಪ್ರಕಾರ ಜ್ಞಾನವಾಪಿ ಮತ್ತು ಮಥುರೆಯ ವಿವಾದಗಳನ್ನು ಬಿಟ್ಟು ಬಿಡಬೇಕಾ? ನ್ಯಾಯಾಂಗ ವ್ಯವಸ್ಥೆಯ ಮುಖಾಂತರ ನಮ್ಮ ಹಿಂದೂ ದೇವಾಲಯಗಳನ್ನು ಪಡೆಯಲು ನೀವು ಅಡ್ಡಿ ಪಡಿಸುತ್ತಿದ್ದೀರ. ಇತ್ತೀಚಿಗಷ್ಟೇ ಹಿಂದೂ ಜಾಗೃತನಾದಂತೆ ತೋರುತ್ತಿದ್ದಾನೆ. ನಿಮಗೇಕೆ ಮೋದಿ ಮತ್ತು ಯೋಗಿ ಈ ಇಬ್ಬರ ಮೇಲೆ ಸಿಟ್ಟು. ನೀವು ಸುಮ್ಮನಿದ್ದಿದ್ದರೆ ಸಾಕಿತ್ತು. ಕೋಣೆಯ ಒಳಗೆ ಆಡುವ ಮಾತುಗಳನ್ನು ನೀವು ಸಾರ್ವಜನಿಕ ಮಾಡಿ ಘೋರ ಅಪರಾಧವೆಸೆಗಿದ್ದೀರ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲಿನ ಅಭಿಮಾನ ಮತ್ತು ಸರಸಂಘಚಾಲಕ ಪದದ ಮೇಲಿನ ನಿಷ್ಠೆಯಿಂದ ಸ್ವಯಂ ಸೇವಕರು ಯಾವುದೇ ಮಾತುಗಳನ್ನು ಆಡದಿದ್ದರೂ ನಿಮ್ಮ ಮೇಲಿನ ಸಿಟ್ಟು ತಮ್ಮನ್ನು ಸಂಘದ ಮುಂದಿನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಮಾಡಬಹುದು.
ಹರಿಶಂಕರ್ ಜೈನ್ ಮತ್ತು ವಿಷ್ನುಶಂಕರ್ ಜೈನ್ ರಂತಹ ನಿಸ್ವಾರ್ಥ ಸೇವೆಗೆ ನೀವು ಅಡ್ಡಿಪಡಿಸುವಂತೆ ಮಾತನಾಡಿದ್ದೀರ? ಎಲ್ಲಾ ನಗರ ಮತ್ತು ಹಳ್ಳಿಗಳಲ್ಲಿ ಇರುವ ಜನರ ಇತ್ತೀಚಿನ ಮನಸ್ಸು ಮತ್ತು ಧೋರಣೆಗಳನ್ನು ನೀವು ಅರಿತಿದ್ದೀರ?
ಸರಸಂಘಚಾಲಕರೇ, ಈಗ ಹೇಗೆ ನೀವು ನಿಮ್ಮನ್ನು ಸರಿಪಡಿಸಿಕೊಳ್ಳುತ್ತೀರ?
ನೋವಿನಿಂದ ಬರೆದದ್ದು. ***
.jpeg)
No comments:
Post a Comment