Showing posts with label thoughts- VISHESHA ವಿಶೇಷ 🤔😀. Show all posts
Showing posts with label thoughts- VISHESHA ವಿಶೇಷ 🤔😀. Show all posts

Monday, 30 December 2002

VISHESHA ವಿಶೇಷ 🤔😀

Prerana Rao is in the centre

30 Dec 2002 - Imaginative letter

ಇದು ನನ್ನ ಮಗಳು ಪ್ರೇರಣಾ ಬರೆದಂತಹ ಕೃತಿ - ವರ್ಷ 2002 saving it here in blog

ವಿಶೇಷ 

ಪ್ರೇರಣಾ ತರಗತಿಯಲ್ಲಿರುವ ವಿದ್ಯಾರ್ಥಿನಿಯರ ಹೆಸರುಗಳು 

  1. ಅರ್ಚನ 
  2. ವನಿತಾ 
  3. ಪ್ರೀತಿ 
  4. ರಮ್ಯ 
  5. ಕಾವ್ಯ 
  6. ಅರ್ಚನ
  7. ಅವಂತಿ 
  8. ರತಿ 
  9. ಶ್ವೇತ 
  10. ನೇತ್ರ 
  11. ದಿವ್ಯ 
  12. ರಶ್ಮಿ
  13. ಚೇತನ
  14. ಅರ್ಚನ
  15. ಸಂಗೀತ 
  16. ಪೂರ್ಣಿಮ
  17. ಶಶಿ 
  18. ಪಲ್ಲವಿ
  19. ಪ್ರತಿಮ
  20. ಕಾವ್ಯ 
  21. ಪ್ರೇರಣಾ
ಒಬ್ಬ ಅರ್ಚನ ಎಂಬ ವನಿತೆಯನ್ನು ಪ್ರೀತಿಸಿ ಒಂದು ರಮ್ಯವಾದ ಕಾವ್ಯವನ್ನು ಬರೆದು ತನ್ನ ಸ್ನೇಹಿತೆಯಾದ ಅವಂತಿಯ ಮೂಲಕ ತಲುಪಿಸಲು ಯೋಚಿಸಿ ಆ ಕಾವ್ಯದಲ್ಲಿ "ರತಿಯಂತೆ ಇರುವ ನೀನು ಶ್ವೇತ ಬಣ್ಣವನ್ನೂ ಜಿಂಕೆಯಂತೆ ನೇತ್ರಗಳನ್ನೂ ದಿವ್ಯವಾದ ಮುಖವನ್ನೂ ಹಾಗೂ ರಶ್ಮಿಯಂತೆ ಹೊಳೆಯುವ ಕೂದಲನ್ನೂ ಹೊಂದಿರುವ ನಿನಗೆ ನನ್ನ ಚೇತನವನ್ನು ಅರ್ಪಿಸಿದ್ದೇನೆ" ಎಂದು ಬರೆಯುವುದರಿಂದ ಸಂತಸಗೊಂಡ ಅರ್ಚನಳು ಇದನ್ನು ಸಂಗೀತ ರೂಪದಲ್ಲಿ ಪೂರ್ಣಿಮೆಯ ದಿನ ಶಶಿಯನ್ನು ನೋಡುತ್ತಾ ಅದರ ಪಲ್ಲವಿಯನ್ನು ಹಾಡುತ್ತಾಳೆಂದೂ ಭ್ರಮಿಸುತ್ತಾನೆ. ಅವನು ಯಾರೆಂದು ತಿಳಿದುಕೊಳ್ಳಬೇಕೆ? ಅವನು ಬೇರೆ ಯಾರೂ ಅಲ್ಲ ಒಂದು ಪ್ರತಿಮೆ. ಇದಕ್ಕೆಲ್ಲಾ ಕಾರಣ ದೈವದ ಪ್ರೇರಣೆ.
***


This is a piece written by my daughter Prerana in the year 2002—saving it here in the blog. Special Note: The names of the female students mentioned are the students in Prerana's class.

  1. Archana 
  2. Vanita 
  3. Priti 
  4. Ramya 
  5. Kavya 
  6. Archana 
  7. Avanti 
  8. Rati 
  9. Shweta 
  10. Netra 
  11. Divya 
  12. Rashmi 
  13. Chetana 
  14. Archana 
  15. Sangeeta 
  16. Poornima 
  17. Shashi 
  18. Pallavi 
  19. Pratima 
  20. Kavya 
  21. Prerana
Obba Archana emba vaniteyannu pritisisi ondu ramyavāda kāvyavannu baredu tanna snēhiteyāda Avantiy mūlaka talupisalu yōchisi ā kāvyadalli "Ratiyante iruva nīnu shvēta baṇṇavannū jinkeyante nētragaḷannū divyavāda mukhavannū hāgū rashmiyante hoḷeyuva kūdaḷannū hondiruva ninage nanna chētanavannu arpisiddēne" endu bareyuvudarinda santasagoṇḍa Archanaḷu idannu sangīta rūpadalli pūrṇimeya dina Shashiyannu nōḍuttā adara pallaviyannu hāḍuttāḷendū bhramisuttāne. Avanu yārendu tiḷidukoḷḷabēke? Avanu bēre yārū alla ondu pratime. Idakellā kāraṇa daivada Prerane.
***


end- collected someಟೈಮ್ in 2002

Prerana Rao's write-up

***
end- documented ಸಂಟೈಂ ಇನ್ 2002 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...