oops no edit here
all ಸಾಹಿತಿ sahiti in one stage
ಒಂದು ಅಪರೂಪದ ಪೋಟೋ, ಯಾರೆಲ್ಲಾ ಇದ್ದಾರೆ ಗುರುತಿಸಿ. , 1 ಗೋಪಾಲ್,2 ಪುಟ್ಟಣ್ಣ ಕಣಗಾಲ್, 3 ಕೆ.ಕೆ.ಮೂರ್ತಿ, 4 ಬಿ.ಎಮ್. ವೆಂಕಟೇಶ್,5 ಜಯಂತಿ, 6 ಕರಿಬಸವಯ್ಯ, 7 ಪಿಕೇಟಿ ಶಿವರಾಂ, 8 ಕಲಾ, 9 ಸುರೇಖಾ, 10 ರಾಜನ್, 11, ನಾಗೇಂದ್ರ, 12 ಶ್ರೀ ನಾಥ್, 13 ಎಂ.ಪಿ.ಶಂಕರ್, 14. ವಜ್ರಮುನಿ,15, ಅಬ್ಬಯ್ಯ ನಾಯ್ಡು, 16 ಶಕ್ತಿ ಪ್ರಸಾದ್, 17 ನರಸಿಂಹರಾಜು, 18 ಜಿ.ವಿ.ಅಯ್ಯರ್, 19 ಬಾಲಕೃಷ್ಣ, 20 ರಾಜಕುಮಾರ್,21 ಲಕ್ಷ್ಮಣ್, 22 ಜಿ.ಕೆ.ವೆಂಕಟೇಶ್, 23 ಲಕ್ಷ್ಮಿ ನಾರಯಣ್, 24 ಷರೀಫ್, 25 ಎನ್.ಜಿ.ರಾವ್,26 ಶಂಕರಪ್ಪ. ಈ ಪೋಟೋ 1972 ರಲ್ಲಿ ತೆಗೆದಿದ್ದು ಕನ್ನಡ ಕಲಾವಿದರು ರಕ್ಷಣಾ ನಿಧಿಗೆ ರಾಜ್ಯದಂತ ಪ್ರವಾಸ ಮಾಡಿ ಸಂಗ್ರಹಮಾಡಿದ್ದ ಹಣವನ್ನು ಮುಖ್ಯ ಮಂತ್ರಿಗಳಿಗೆ ಕೊಡುವ ಸಂಧರ್ಭದಲ್ಲಿ ಸಮಾರಂಭ ಒಂದು ನಡೆಯಿತು ಆಗ ತೆಗೆದಿರುವ ಪೋಟೋ.
******
Dr. Mattur Nandakumar, Director, Bharatiya Vidya Bhavan, London - year 2020
listen from horse's mouth 13.36 innu yaka baralillava and 22.09 baro sadhanakerige
Bhava Geete Raagadelege bhaava besuge - year 2020
'Divasadindivasakke' DVG's Mankutimmana Kagga (1943) - year 2020
Akka kelavva, vachana of Akkamahadevi - year 2019
Bhagyada lakshmi baramma devaranama... new way - year 2020
How was Bangalore in 1961 - year 2023
30 Songs in madhyamavati raga - year 2020
One raga 70 songs wonderful medley - year 2021
70 songs on dil pyar ashique mohabat on same scale
Tribute to Shankar Nag - year 2018
15 voices of Kannada Singers by Shivasathya - year 2020
Expressions... from The Shilpi's (song by Girish Rai) - year 2018
Aluva Kadalolu by nita Ananthaswamy - year 2020
Harish Shivaramakrishna's ranga pura vihara - year 2017
attraction, marriage, breakup, death.. all in one beat - year 2020
TP Kailasam's ತಿಪ್ಪಾರಳ್ಳಿ ಬಲು ದೂರ is from It's a long way to Tipperary - 1920s
T P Kailasam created the song ನಾನು ಕೋಳಿ ಕೆ ರಂಗ instantly from
'Constantinople' by Paul Whiteman - 1920s
Kannakudi Vaidyanathan's mesmerising violin - year 1990
Tani tandana tandanaana in yakshagana style by Patla Satish Shetty - year 2018
Wonderful editing.. year 2019
First kannada non filmy devotional songs cassette in early 1970s
H Kannan as archaka in Hiremagalur doing puja reciting in Kannada - 1990s
(We had visited in 1994 and got this kannada puja from him)
song - towns/cities in Karnataka is famous for these - year 2020
59 singers singing ನಾಡ ಗೀತೆ - year 2019
yearಯ ಬೆಲೆ - year 2020
swagatam krishna of Venkata Subba Iyer (1700-1765) - year 2020
Bhagavad Gita gist in kannada in 90 seconds - year 2019
ಶುಕ್ರವಾರದ ನಮಾಜು ಟೈಮಿಗೆ bhagyada lakshmi baaramma - year 2010
ನಿಮ್ಮ ಊರು ಯಾವುದು ?
enjoy the song while drinking coffee - 2023
enjoy this song - on mobile addiction - year 2022
Don't be selfish - oscar winning short film
yakshagana dance
famous songs are on udayaravi, bhimpalas,dhanyasi, madhyamavati ragas
jansale raghavendra acharya - yakshagana singer - year 2021
Tamil artists - must admire
mysuru anand harikatha on cricket commentary
Look to the number of words July 2023
ಮಾತು ಹೇಗಿರಬೇಕು?
Arjun in Namdu K - year 2021
roti / rotti maading explained in English way
admirable gangavati pranesh - year 2017
krishne gowda - year 2017
property jokes?
****
May 2024
The father is always a neglected person in the family. Is this true?
Yes to a great extent. What do you have to say?
Yes to a great extent. What do you have to say?
Origin of this poem is by Telugu sahiti Tanikella Bharani
Translated and rendered by Ravi Srivatsa
Translated and rendered by Ravi Srivatsa
shivamma yarehanchinala movie song
No music instruments used
ಅನಿಸುತಿದೆ ಯಾಕೋ ಇಂದು
ಮತ್ತೊಮ್ಮೆ ಮೋದಿಯೇ ಎಂದು
ದೇಶದಾ ಏಳಿಗೆಗಾಗಿ
ಆರಿಸಿ ಬರುವನು ಎಂದು
ಆಹಾ ಹತ್ತು ವರ್ಷದ ಸಾಧನೆ
ಜೈಲು ಬೇಯ್ಲು ಪಕ್ಷವ ಇನ್ನು
ಸೋಲ್ಸಿ ಸುಮ್ಮನೇ..ಏಏಏಏಏಏ
ಅನಿಸುತಿದೆ ಯಾಕೋ ಇಂದು
ಯುಪಿಎ ಕಾಲದಿ
ಕೇಳಿತು ನಿತ್ಯವೂ ಹಗರಣ
ನಿನ್ನಯಾ ಕಾಲದಿ
ಕಾಣೆವು ಯಾವುದೇ ಪ್ರಕರಣ
ರಾಮ ಚಂದಿರ ನೆಲೆ ಮಾಡಿದ
ಮರೆಯುವುದುಂಟೇ ಅಂಥ ಕ್ಷಣ
ನೀ ಪಟ್ಟ ಎಲ್ಲಾ ಪರಿಶ್ರಮ
ನೀರು ಗ್ಯಾಸು ವಿದ್ಯುತ್ ಬ್ಯಾಂಕು
ತಲುಪಿ ಮನೆಮನ ....
ಅನಿಸುತಿದೆ ಯಾಕೋ ಇಂದು
ನಾನೂರು ದಾಟುವ
ನಿನ್ನಯ ಒಲವಿಗೆ ಬಲವಿದೆ
ದೇಶವ ಬೆಳೆಸುವ
ನಿನಗೆ ಜನಗಳ ಸಹಿ ಇದೆ
ದಣಿಯದೆ ದುಡಿಯುವ ನಿನ್ನ ಛಲಕೆ
ಲೋಕವೇ ಇಂದು ಹೊಗಳುತಿದೆ
ನಿನಗುಂಟು ಎಲ್ಲೆಡೆ ಮನ್ನಣೆ
ಮೋದಿ ಹೆಸರು ಒಮ್ಮೆ ಕೂಗಿ
ಹಾಗೇ ಸುಮ್ಮನೇ
***
No comments:
Post a Comment