Thursday, 25 February 2016

SHRADDHA ITEMS ಶ್ರಾದ್ಧಕ್ಕೆ ಪದಾರ್ಥಗಳು

shraddha items - ಶ್ರಾದ್ಧಕ್ಕೆ ಪದಾರ್ಥಗಳು

no plastic or steel ones 

(either copper or bronze only)

01. ರಸೀದಿ ಮಠದ್ದು 

02. ದೀಪ  (ನೀಲಾಂಜನ + ತುಪ್ಪ + ಬತ್ತಿ + ಬೆಂಕಿ ಪೊಟ್ಟಣ)

03. ಮುದ್ರೆ 

04. ಪಂಚೋತ್ತರೆ  2

05. ಉದ್ಧರಣೆ   1

06. ಉದ್ಧರಣೆ   1 ಉದ್ದದ್ದು  

07. ಅರ್ಘ್ಯ ಪಾತ್ರೆ  1

08. ಅರ್ಘ್ಯ ಪಾತ್ರೆ ತರ್ಪಣಕ್ಕೆ  1

09. ಚೊಂಬು 1 

10. ಹಿತ್ತಾಳೆ ತಟ್ಟೆ (or ಊಟದ ಅಡಕೆ ಎಲೆ ತಟ್ಟೆ) 1

11. ಚಿಲ್ಲರೆ  40 coins

12. ಅಡಕೆ (ಬಟ್ಟಲಡಿಕೆ) 15

13. ವೀಳ್ಯೆದೆಲೆ 12 

14. ತುಳಸಿ 

15. ಗೋಪಿಚಂದನ 5

16. ಜನಿವಾರ  5

17. ಬಾಳೆಹಣ್ಣು  6

18. ಬಿಳೀ ಕಲ್ಲುಸಕ್ಕರೆ (ಅಮ್ಮ) 20 rs

19. ವಸ್ತ್ರ 1 (ಪಿಂಡಕ್ಕೆ)

20. ಹೂವು ದೇವಸ್ಥಾನಕ್ಕೆ  50 rs

21. ಸ್ನಾನಕ್ಕೆ ನೀರು ಪಂಚೆ  2

22. ಶ್ರಾದ್ಧಕ್ಕೆ ಪಂಚೆ 1

23. ವಿಷ್ಣು ಪಾದ

****


No comments:

Post a Comment