shraddha items - ಶ್ರಾದ್ಧಕ್ಕೆ ಪದಾರ್ಥಗಳು
no plastic or steel ones
(either copper or bronze only)
01. ರಸೀದಿ ಮಠದ್ದು
02. ದೀಪ (ನೀಲಾಂಜನ + ತುಪ್ಪ + ಬತ್ತಿ + ಬೆಂಕಿ ಪೊಟ್ಟಣ)
03. ಮುದ್ರೆ
04. ಪಂಚೋತ್ತರೆ 2
05. ಉದ್ಧರಣೆ 1
06. ಉದ್ಧರಣೆ 1 ಉದ್ದದ್ದು
07. ಅರ್ಘ್ಯ ಪಾತ್ರೆ 1
08. ಅರ್ಘ್ಯ ಪಾತ್ರೆ ತರ್ಪಣಕ್ಕೆ 1
09. ಚೊಂಬು 1
10. ಹಿತ್ತಾಳೆ ತಟ್ಟೆ (or ಊಟದ ಅಡಕೆ ಎಲೆ ತಟ್ಟೆ) 1
11. ಚಿಲ್ಲರೆ 40 coins
12. ಅಡಕೆ (ಬಟ್ಟಲಡಿಕೆ) 15
13. ವೀಳ್ಯೆದೆಲೆ 12
14. ತುಳಸಿ
15. ಗೋಪಿಚಂದನ 5
16. ಜನಿವಾರ 5
17. ಬಾಳೆಹಣ್ಣು 6
18. ಬಿಳೀ ಕಲ್ಲುಸಕ್ಕರೆ (ಅಮ್ಮ) 20 rs
19. ವಸ್ತ್ರ 1 (ಪಿಂಡಕ್ಕೆ)
20. ಹೂವು ದೇವಸ್ಥಾನಕ್ಕೆ 50 rs
21. ಸ್ನಾನಕ್ಕೆ ನೀರು ಪಂಚೆ 2
22. ಶ್ರಾದ್ಧಕ್ಕೆ ಪಂಚೆ 1
23. ವಿಷ್ಣು ಪಾದ
****