no edit here
.
translated to kannada by surjan k ೨೦೨೧
HINDI
emotional
aged is good
games of those days
methi+ajwaain(om)+jeera fry and powder - increases insulin and remove diabetes
...
Still bearing fruit, despite the terrible condition, RESPECT SENIOR CITIZENS
बूढे बाप पीछे रहगया ಏಕೋ ಅಪ್ಪ ಹಿಂದೆಯೇ ಉಳಿದು ಬಿಟ್ಟ appa father
ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!
ಹೆರುವವರೆಗು ಹೊರುವ ಅಮ್ಮ
ಹರೆಯದವರೆಗು ಹೊರುವ ಅಪ್ಪ
ಇಬ್ಬರ ಪ್ರೀತಿ ಸಮಾನಾದರು
ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!
ಕುಟುಂಬಕ್ಕಾಗಿ ಸಂಬಳವಿಲ್ಲದೇ
ದುಡಿಯುವ ಅಮ್ಮ
ದುಡಿದ ಸಂಬಳವೆಲ್ಲ ಕುಟುಂಬಕ್ಕೆ
ನೀಡುವ ಅಪ್ಪ. ಇಬ್ಬರ ಶ್ರಮ ಸಮಾನಾದರು
ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!
ಕೇಳಿದ್ದನ್ನು ಮಾಡಿ ಉಣಿಸುವ ಅಮ್ಮ
ಕೇಳಿದ್ದನ್ನು ಇಲ್ಲ ಅನ್ನದೆ ಕೊಡಿಸುವ ಅಪ್ಪ
ಇಬ್ಬರ ಪ್ರೀತಿ ಒಂದೇ ಆದರೂ ಅಮ್ಮನಿಗೆ
ದೊರೆತ ಹೆಸರಿನ ಮುಂದೆ,
ಅಪ್ಪ ಏಕೋ ತುಂಬಾ ಹಿಂದೆಯೇ ಉಳಿದು ಬಿಟ್ಟ!!!
ಮೊಬೈಲ್ ತೆರೆದಾಗ ಕಾಣುವ ಹೆಸರು ಅಮ್ಮ,
ಎಡವಿ ಬಿದ್ದಾಗ ಬರುವ ಕೂಗು ಅಮ್ಮ.
ಅವಶ್ಯಕತೆ ಇದ್ದಾಗ ಮಾತ್ರ ನೆನಪಾಗಿ
ಮಿಕ್ಕೆಲ್ಲ ಸಮಯದಲ್ಲಿ ಮರೆಯಾಗುವ ಅಪ್ಪ,
ಎಂದಾದರೂ ದುಃಖಿಸಿದನೆ. ಇಬ್ಬರ ಪ್ರೀತಿ ಒಂದೇ ಆದರೂ ಮಕ್ಕಳ ಪ್ರೀತಿ ಪಡೆಯಲು
ಮಾತ್ರ ತಲಾ ತಲಾಂತರಗಳಿಂದ,
ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!
ಕಪಾಟಿನ ತುಂಬಾ ನಮ್ಮ ಮತ್ತು ಅಮ್ಮನ ಬಣ್ಣ ಬಣ್ಣದ ಬಟ್ಟೆಗಳೆ. ಆದರೆ ಅಪ್ಪನ ಬಟ್ಟೆಗಳಿಗೆ ಮಾತ್ರ ಮನೆಯ ಮೂಲೆಯೂ ದೊಡ್ಡದೆ.
ತನ್ನ ಬಗ್ಗೆ ತಾನು ಎಂದು ಯೋಚಿಸದ ಅಪ್ಪ,
ನಮ್ಮ ಯೋಚನೆಗೆ ಸಿಗದಷ್ಟು ಹಿಂದೆಯೇ ಉಳಿದು ಬಿಟ್ಟ!!!
ಅಮ್ಮನಿಗೆ ಅಲ್ಪ ಸ್ವಲ್ಪ ಬಂಗಾರದ ಒಡವೆ.
ಅಪ್ಪನಿಗೆ ಬಂಗಾರದ ಬಣ್ಣದ ರೇಷ್ಮೆ ಪಂಚೆ ಒಂದೇ. ಕುಟುಂಬಕ್ಕೆ ಎಷ್ಟೆ ಮಾಡಿದರು,
ಅವರ ಮೆಚ್ಚುಗೆ ಪಡೆಯುವಲ್ಲಿ ಮಾತ್ರ
ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!
ವಯಸ್ಸದ ನಂತರ ಮನೆ ಕೆಲಸಗಳಿಗೆ ನೆರವಾಗುವ ಅಮ್ಮ, ಯಾವುದೇ ಕೆಲಸಕ್ಕೆ ಬಾರದವರು ಎಂದು ನಾವು ನಿದ೯ಶಿಸಿದಗಲೂ
ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!
ಅಪ್ಪ ಈಗೆ ಹಿಂದೆ ಉಳಿಯಲು ಕಾರಣ ಅವರೇ ನಮ್ಮೆಲ್ಲರ ಬೆನ್ನೆಲುಬು. ಬೆನ್ನೆಲುಬು ಹಿಂದಿರುವುದರಿಂದಲೇ ತಾನೇ ನಾವೇಲರೂ ಬೆಟ್ಟದ ಹಾಗೆ ನಿಂತಿರುವುದು. ಆದುದರಿಂದಲೇ ಏನೋ ಅಪ್ಪ ಹಿಂದೆಯೇ ಉಳಿದುಬಿಟ್ಟಿರುವುದು.
PLAY VIDEO HERE video song on coffee
Who actually gave benefits to Adani?
songs blog
Indian Legal system needs revamping
jamaica recollects help by India
actor sethuram
z yah vatan
chaitra suresh rao Hunsaghatta Village November 2023
vishwa vinootana vijaya
chaitra suresh rao
Hunsaghatta Village November 2023
The father is always a neglected person in the family. Is this true?
PLAY VIDEO HERE
PLAY VIDEO HERE
pictorial ramayana katha
neerajaksha ninna paada
Shreeraksha Hegde Poornaprajna college Udupi 2023
Dwadasha Stotra by Bannaje (stotra 7)
Lyrics
ಜಗದ ಇರವು ಮೇಣಳಿವು ಹುಟ್ಟು ಐಸಿರಿಯ ಹಿರಿಯ ಯೋಗ |
ಬಾಳು ತಿಳಿವು ನಿಯಮನವು ಅಂತೆ ಅಜ್ಞಾನ ಬಂಧ ಮೋಕ್ಷ Il
ಯಾವ ರಮೆಯ ಕಡೆಗಣ್ಣ ನೋಟಕೀ ಎಲ್ಲ ನಡೆಯುತಿಹುದೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || 1 ||
ಬ್ರಹ್ಮ ರುದ್ರ-ದೇವೇಂದ್ರ-ಸೂರ್ಯ-ಯಮಧರ್ಮ-ಚಂದ್ರರಾದಿ |
ಸುರರ ಗುಂಪು ಈ ಜಗದ ವಿಜಯವನ್ನು ತಿಳಿವಿಗೆಟುಕದಂಥ ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನಡೆಯುತಿಹುದೊ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || 2 ||
ಧರ್ಮನಿರತ ಸಜ್ಜನರ ಪೂಜೆಯನು ಕೊಳುವ ದೇವತೆಗಳೂ |
ಸತ್ಯದರಿವು-ಧರ್ಮಾರ್ಥ-ಕಾಮ-ಮುಂತಾದ ಮಂಗಲವನು ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೀಡುತಿಹರೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || 3 ||
English Transliteration
jagada iravu menalivu huttu aisiriya hiriya yoga |
balu tilivu niyamanavu ante ajnana bandha moksa Il
yava rameya kadeganna notaki ella nadeyutihudo |
anthavalanu tanna melunotadinda kapiduva harige namanam || 1
brahma rudra-devendra-surya-yamadharma-candraradi |
surara gumpu i jagada vijayavannu tilivigetukadantha
yava rameya kadeganna notadasrayadi nadeyutihudo |
anthavalanu tanna melunotadinda kapiduva harige namanam || 2
dharmanirata sajjanara pujeyanu koluva devategalu |
satyadarivu-dharmartha-kama-muntada mangalavanu
yava rameya kadeganna notadasrayadi nidutiharo |
anthavalanu tanna melunotadinda kapiduva harige namanam || 3
munisu tarave
Akshay Pandya & troup WEBSITE POPULAR ONE
munisu tarave song - yakshagana
***
No comments:
Post a Comment