
Friends' Meet.
ಮಧ್ಯಾಹ್ನದ ಸಿಹಿಯಾದ ಸಭೆ
ತೋರಿತು ಸ್ನೇಹಿತರೆಲ್ಲರ ಶೋಭೆ
ನಗುವಿನೊಂದಿಗೆ ಸ್ವಾಗತ, ಮಿಡಿಯಿತು ನಮ್ಮ ಮನ
ಹಂಚಿಕೊಂಡ ನೆನಪುಗಳು, ಕೇಳಿದಂತೆ ಇಂಪಾದ ಗಾನ
ಬೆಚ್ಚಗಿನ ಮಧ್ಯಾಹ್ನದ ಬೆಳಕಿನ ಸಮ್ಮಿಲನವಾಗಿತ್ತು
ಮುತ್ಸಂಜೆಯ ಬೆಳದಿಂಗಳು ಚೆಲ್ಲಿದಂತಾಗಿತ್ತು
ಪರಿಚಯ, ಆಟ, ಊಟ ಮತ್ತು ಕಥೆಗಳ ಸಂಕಲನ
ಪರಿಪೂರ್ಣ ಮಿಶ್ರಣಗಳೊಟ್ಟಿಗೆ ನಮ್ಮದಾಗಿತ್ತು ಈ ಮಿಲನ
ಪರಸ್ಪರರ ಸಹವಾಸ ಮರೆಯದಿರಲಿ
ಸ್ನೇಹ,ಬಾಂಧವ್ಯ ಎಂದಿಗೂ ಮುಗಿಯದಿರಲಿ
ಶಾಶ್ವತವಾಗಿ ಸಂತೋಷದ ಬದುಕು ಕಂಡಿತು ನಮ್ಮೀ ಶನಿವಾರದ ಭೇಟಿ.
***
Seniors Group Goodwill Gathering on Jan 11, 2025
January 11, 2025 Bangalore Intl.Hotel
Lakshman
70 ದಾಟಿದರೂ ಲಕ್ಷಣವಂತ, ಈ ಲಕ್ಷ್ಮಣ್.
WhatsApp ಗಾಳಕ್ಕೆ ಸಿಕ್ಕಿಬಿದ್ದ ಗೋರ್ಲಕಟ್ಟೆ ಲಕ್ಷ್ಮಣ್.
Balu
ಇವರ ಮೊದಲ ನೋಟಕ್ಕೇ ಮರುಳು
ಮಾಡುವ ಮುಗ್ಧ ಮನುಷ್ಯ, ಬಾಲಸುಬ್ರಮಣ್ಯಂ
Chandra
ಇಂಜಿನಿಯರ್ ಕುಟುಂಬದ ಮುಖ್ಯ ಇಂಜಿನ್,
ಚಂದ್ರ ನಾಯರ್.
Shantha Nayar
ಶಾಂತ ನಾಯರ್. ಕೇರಳದ ಕಂಪು. ಹೆಸರಿಗೆ ತಕ್ಕಂತೆ ಶಾಂತ.
ಅದಕ್ಕೇ ಇವರ ಪತಿಯಿಂದ ಪರಿಚಯ.
Aruna
IT Applied Science ಓದಿರುವ ಹಾಗೂ
ನಗುಮುಖ ಅರಳುತ್ತಿರುವ ಅರುಣಾ
Meena Balu
ಮೀನಾ ಮೇಷದ ಮಾತುಗಳು
ಮೀನಾಬಾಲುರವರಿಂದ
Lalitha Jayaram
ಸುಮಧುರ ಸುಲಲಿತದ ಮಾತುಗಳು
ಲಲಿತಾ ಜಯರಾಮ್ ರಿಂದ
Vijayendra Dhanvantri
ಇಂದ್ರಿಯಗಳನ್ನು ಗೆದ್ದಂತಹ ದಿಗ್ವಿಜಯ
ಧನ್ವಂತರಿ ಈ ವಿಜಯೇಂದ್ರ ಧನ್ವಂತರಿ
Ramashesha
ನಾನು ಪಕ್ಕದಲ್ಲಿ ಕುಳಿತಿದ್ದರಿಂದ ನನ್ನ ಶರ್ಟಿನ
"Axe" ಪರಿಮಳ ಮಾಯ ಮಾಡಿದ
ಕಾಫಿಯ ಕಂಪಿನ ರಾಮಶೇಷ.
Jayaram
ಹೆಸರು ಹೇಳುತ್ತಿದ್ದಂತೆ ಪುಣ್ಯ.
ಜಯರಾಮ ಜಯ
Suresh Rao
ಇನ್ನು ನಾನು. Adjectives ಬೇಡ.😀
Special thanks to Chandra for arranging the perfect venue, which provided an ideal ambience for our gathering. Kudos to Balu for taking the initiative to make this event happen.
I'd also like to express my gratitude to the young ladies for their enthusiastic participation. Thank you, Laxman, for traveling all the way from Mysore to join us.
Lastly, I appreciate everyone's efforts in making this meet a resounding success. Looking forward, I propose we plan a day or two trip to a nearby destination when our schedules permit. We can hire a 20-seater mini bus, and I'm sure a few more friends will join us.
Balu and Chandra, please keep this in mind. Some potential options could be Dandeli, Madikeri, Chikmagalur, or Hampi. Let's make it happen!
My wife is also excited to join us on the outing. You're in for a treat, as she's a fantastic entertainer and is sure to bring lots of laughter and fun to our trip!
-Suresh Rao 11/01/2025
***
1) Suresh Rao H
2) Ramasheshu T N
3) Vijayendra Dhanvantry
4) Laxman G
5) Balasubramanian C.G.
6) Mrs Meena Balasubramanian
7) Chandranayar G
8) Mrs Shantha Chandran
9) Aruna
10) jayaram
11) Mrs Lalitha Jayaram
Meet location :
Nalpad Hotel Bangalore international
Participation : 11 members
Food 5803. 00
Tips. 300. 00
Coffee 9*15 135. 00
Tot. 6238. 00
Collection. 6600.00
Each contribution reqd
6238 /11= 567
Balance. :
6600 - 6238=262
(Refund / CF 262/11= 24)
Will be Trfd to Suresh. - 262+135= 400
-Chandra nayar 11/01/2025
***
Get together on 11 01 2025 Saturday
We will meet at the following venue
Nalpad hotel Bangalore international, 2A 2B, cresent road, near race course, high grounds, gandhinagar -560001
We will chit chat between 11 am to 2 pm..end with a lunch together....
Please make it convenient..
-Balu 9/1/2025
***
Namaste Friends
we have had ಸಾಕಷ್ಟು chats in our group.
Let's get out one day. Saturday. 11 January 2025. We will chat across the table. ಸರಿಯಾ? 😊
Time 11am to 2 pm.
Venue: Nalpad hotel bangalore international,
2A 2B, cresent road, near race course, high grounds, gandhinagar B -560001
ಬಸ್ ನಲ್ಲಿ, ಮೆಟ್ರೋದಲ್ಲಿ, ಆಟೋದಲ್ಲಿ, ಓಲಾ/ಉಬರ್ ಉಪಯೋಗಿಸ ಬಹದು. ಆದರೆ venueಗೆ, ಬೆಳಿಗ್ಗೆ 11 ಘಂಟೆಗೆ ಬನ್ನಿರಿ.
ಗೂಗಲ್ ಲೊಕೇಶನ್ ಹಾಕೋಣಾ 😊
ಒಟ್ಟಿಗೆ ಊಟಾ ಮಾಡೋಣಾ.
Balu- 4/1/2025
***
end- written ಸಂಟೈಂ ಇನ್ January 2025
No comments:
Post a Comment