Sunday, 12 January 2025

MANEYODATIYA VAYASSU ಮನೆಯೊಡತಿಯ ವಯಸ್ಸು 🤔😀

 


ದ್ವಿಪದಿ, ಛಂದಸ್ಸು ಬಿಟ್ಟು ಓದಿ 😀


ಈ ಗಂಡಸರ ನಿಜವಾದ ವಯಸ್ಸು ಆಘಾತಕಾರಿ.

ಮನೆಯೊಡತಿಗೆ ಇದು ಅಪಾಯಕಾರಿ.


ನಮ್ಮನೆಯಾಕೆಯ ಹತ್ತಿರ ಇದರ ಬಗ್ಗೆ ನಮ್ಮೀರ್ವರಲ್ಲಿ ವೈಮನಸ್ಯ. 

ಇದನ್ನು ನೋಡಿದ (ಸಧ್ಯ, ಇನ್ನೂ ಗೊತ್ತಾಗಿಲ್ಲ) ಇತರರಿಗೆ ಪರಿಹಾಸ್ಯ.


ನನ್ನ ಸರಿಯಾದ ವಯಸ್ಸನ್ನು ನಾನು ಹೇಳಿದರೆ ಅವಳಿಗೆ ಕೋಪ. 

ಅವಳ ವಯಸ್ಸನ್ನು ಅಂದಾಜು ಮಾಡಬಹುದೆಂಬ ಭಯದ ತಾಪ.


And...


ಮಗಳಿಗೆ ನಲಾವತ್ತಾದರೂ ಅವಳ ವಯಸ್ಸು ಇನ್ನೂ ಐವತ್ತರ ಆಸುಪಾಸು.

ನಾನಾಗಲಿಲ್ಲ ಈ ಇಳಿ ವಯಸ್ಸಿನ ಹೇಳಿಕೆಯಲ್ಲಿ  ಪಾಸು😀

***

end- written ಸಂಟೈಂ ಇನ್ January 2025

.


go back to... 
    click--> LINKS TO ARTICLES 

...

No comments:

Post a Comment