November, 19, 2024
It's a widely acknowledged fact that the availability of domestic help is dwindling in recent times. Conversely, the demands of maids are on the rise.
This shift in dynamics has led me to ponder the changing landscape of maid services. As the demands of maids continue to increase, it's essential for us to reassess our expectations and adapt to the new reality.
This issue, however, is not relevant to my write-up here. Nevertheless, I have stated my position at the end.
My friend Ramashesha's anecdote about accepting yesterday's left-over meal as breakfast while his wife prepared a fresh meal for their newly appointed maid is thought-provoking. His willingness to forgo a fresh breakfast and instead eat leftovers highlights his humility. My observations in light humour is as below:
ನಿಮ್ಮ ಲೇಖನ ಇಷ್ಟವಾಯಿತು. ವಿಶ್ಲೇಷಣೆಯ ಅಗತ್ಯವಿಲ್ಲ. ಆದರೆ ಪರಿಹಾರದ ಅಗತ್ಯ ಇರಬಹುದು.
ನೀವು ನಿನ್ನೆಯ ದಿನದ ಉಳಿದ ಅಡುಗೆಯನ್ನೇ ಉಪಾಹಾರವಾಗಿ ತಿನ್ನಲು ಬಯಸುವಿರಾದರೆ ಈ ಕೆಳಗಿನ ಪರಿಹಾರಗಳು ನಿರಪಯುಕ್ತ. ಅದಿರಲಿ, ಏನು ಪರಿಹಾರ.. ಅಂದರೆ...
ನೀವು ಒಬ್ಬ ಅಡಿಗೆ ಮಾಡುವ ಕೆಲಸದವರನ್ನು ನೇಮಕ ಮಾಡಿ. ನಿಮ್ಮ ಶ್ರೀಮತಿಗೂ ಖುಷಿ. ✅
ಅಥವಾ
ನೀವೇ ಬಿಸಿ ಬಿಸಿಯಾಗಿ ಉಪಾಹಾರ/ಅಡುಗೆ ಮಾಡಿ.‼️ ಆಗ ನಿಮ್ಮ ಶ್ರೀಮತಿಯವರಿಗೂ ಸಂತಸ.
ಅಥವಾ
ಉಪಾಹಾರ ತಿನ್ನುವುದನ್ನೇ ಬಿಟ್ಟುಬಿಡಿ.😢
ಅಥವಾ
ವ್ಯಾಯಾಮ, ವಾಕಿಂಗ್ ಅಂತ ನೆಪವೊಡ್ಡಿ ಪ್ರತಿದಿನ ಬೆಳಿಗ್ಗೆ ಹೊರಗೆ ಹೋಗಿರಿ.🤥 (ಹೋಟೆಲ್ ಇದ್ದೇ ಇದೆ 🤓 )
ಅಥವಾ..
ಮತ್ತೇ (ಹೇಳೋದೋ ಬೇಡವೋ...)
ಇದು ಸ್ವಲ್ಪ ರಿಸ್ಕು ☯️
ಹೊಸ ಕೆಲಸದವಳನ್ನು ತುಂಬಾ ಪ್ರೀತಿಯಿಂದ ಮಾತನಾಡಿಸಿ...
ಆದರೇ...
ಇದರಿಂದ ತರಹೇವಾರಿ ಪರಿಣಾಮ ಬೀರಬಹುದು.
ಒಂದು
ಕೆಲಸದವಳು ಕರುಣೆ ತೋರಿದರೆ ಇಬ್ಬರ ಉಪಾಹಾರವನ್ನು ಇಬ್ಬರೂ ಅರ್ಧ ಅರ್ಧ ಹಂಚಿಕೊಳ್ಳಬಹುದು.
ಎರಡು
ಕೆಲಸದವಳನ್ನು ನಿಮ್ಮ ಮನೆಯಾಕೆ ಕಿತ್ತು ಹಾಕಿದರೆ ಮನೆಯ ಕೆಲಸ ನಿಮಗೇ ಬೀಳಬಹುದು.
ಮೂರು
ಮನೆಯಾಕೆ ಮುನಿಸಿಕೊಂಡರೆ ನಿಮಗೆ ಉಪಾಹಾರ ಇರಲಿ, ಊಟಕ್ಕೂ ಕುತ್ತು ಬರಬಹುದು
ಏನಂತೀರಾ ❓
Reply to my comments
No comments:
Post a Comment