Thursday, 17 April 2025

RSS CALENDAR OF EVENTS VARSHADA CHATUVATIKEGALU 2025-2026

 

17 Apr 2025 - zeal

RSS CALENDAR OF EVENTS - VARSHADA CHATUVATIKEGALU 2025-2026

It's well-known that the RSS is a highly disciplined organization. Every year, during Yugadi time, the Sangh prepares a calendar of events for various 'shakhas' or 'milans'. The following is the calendar of events for the year 2025-2026 with regard to 'MILAN', Lakshmipuram Nagara, Mysuru. This calendar prepared by me on the basis of minutes of the baithak, outlines important dates, meetings, and activities for the upcoming year, ensuring coordination and planning across different shakhas. With its meticulous planning, the RSS continues to foster a sense of community and discipline among its members.

***

April 16, 2025 Wednesday Baithak ಬೈಠಕ್ 

1Apr 26SaturdayKaryakarta Prabodh (Worker Enlightenment/Training).
2May 1 to 4Thursday to SundayPrarambhik Varg - 1 (Beginner's Camp - 1)
3May 11SundayMahanagar Karyakarta Ghoshana (City Worker Announcement/Declaration).
4May 20 to 28Starting Tuesday the 20thVasati Baithak (Residential Meeting)
All are Expected (Apekshitaru).
5May 25SundayMukhya Shikshak Jawabdari Ghoshane (Chief Instructor Responsibility Declaration)..
6Jun 9MondayHindu Samrajya Dinotsava (Hindu Empire Day) + BaithakJyeshtha Shukla Trayodashi + Expected Attendees: Swayamsevaks to discuss Guru Poornima Utsav.
7Jul 10ThursdayGuru Pooja Utsava (Guru Worship Festival)Ashada Pournima.
8Aug 1 to 7Starting Friday the 1stSampark Saptah (Contact Week/Outreach Week).
9Aug 9SaturdayRaksha Bandhan Utsava (Raksha Bandhan Festival)Shravana Pournima
10Sep 1MondayBaithak (Meeting)Expected Attendees: Vasati Pramukh + Karyavah and above.
11Sep 21 to 28Sunday to SundayPrathamik Shiksha Varg (Primary Education Camp).
12Oct 2ThursdayVijayadashami Utsava (Vijayadashami Festival)Ashwayuja Shukla Dashami
13Oct 12SundayMahanagar Sanchalan (City March/Procession).
14Nov x to xPrarthana Saptah (Prayer Week)Week to be decided
15Dec 16TuesdayPrahar Din (Time/Watch Day)
16Dec 12 to 20Starting Friday the 12thVasati Shakha Prakriye (Residential Shakha Process).
17Dec 21Sunday
Ekatrikarana Sangh-ik (Consolidation/Gathering Program)
18Jan 14WednesdaySankranti Utsava (Sankranti Festival)
19Feb 6 to 12Starting Friday the 6thGuruji Kathe Saptaha (Guruji Story Week)
20Feb 13FridayGuruji Janma Dina (Guruji's Birthday)Magha Krishna Ekadashi, 5:00 AM.
21Feb 15SundayShivaratri Akhila Bharata Ghosh Din (Shivaratri All India Ghosh Day).
22Mar 13 to 19Starting Friday the 13thDoctor Ji Kathe Saptaha (Doctor Ji Story Week).
23Mar 20FridayYugadi Utsava (Yugadi Festival) + Doctor Ji Janma Dina.

Special Activities Schedule

Sahal (A kind of gathering/activity) in June 3rd Week – Date to be decided. Swayamsevaks (volunteers) gather at a nearby location for programs and Shakha Prakriye (Shakha routine/process) from morning till evening.

Chandan (A cultural/social gathering) in October 3rd Week – Date to be decidedSwayamsevaks and their families gather for a moonlight night event. From 6 PM to 9 PM.

Spardhaa Dina (Competition Day) Date to be decided in Milan

OR

Seva Chativatike (Service Activity) – Blood Camp. Date to be decided in Milan 

Varshikotsava (Milan Anniversary) November 28, Friday

***


ಆರ್‌ಎಸ್‌ಎಸ್‌ ಅತ್ಯಂತ ಶಿಸ್ತುಬದ್ಧ ಸಂಸ್ಥೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರತಿ ವರ್ಷ, ಯುಗಾದಿ ಸಮಯದಲ್ಲಿ, ಸಂಘವು ವಿವಿಧ 'ಶಾಖೆಗಳು' ಅಥವಾ 'ಮಿಲನ್‌'ಗಳಿಗಾಗಿ ಕಾರ್ಯಕ್ರಮಗಳ ಕ್ಯಾಲೆಂಡರ್ ಅನ್ನು ಸಿದ್ಧಪಡಿಸುತ್ತದೆ. ಈ ಕೆಳಗಿನವುಗಳು ಮೈಸೂರಿನ ಲಕ್ಷ್ಮೀಪುರಂ ನಗರದ 'ಮಿಲನ್' ಗಾಗಿ ೨೦೨೫-೨೦೨೬ ನೇ ಸಾಲಿನ ಕಾರ್ಯಕ್ರಮಗಳ ಕ್ಯಾಲೆಂಡರ್ ಆಗಿದೆ. ಬೈಠಕ್‌ನ (ಸಭೆಯ) ನಡಾವಳಿಗಳ (minutes) ಆಧಾರದ ಮೇಲೆ ನಾನು ಸಿದ್ಧಪಡಿಸಿದ ಈ ಕ್ಯಾಲೆಂಡರ್, ಮುಂಬರುವ ವರ್ಷದ ಪ್ರಮುಖ ದಿನಾಂಕಗಳು, ಸಭೆಗಳು ಮತ್ತು ಚಟುವಟಿಕೆಗಳನ್ನು ವಿವರಿಸುತ್ತದೆ. ಇದರ ಮೂಲಕ ವಿವಿಧ ಶಾಖೆಗಳ ನಡುವೆ ಸಮನ್ವಯ ಮತ್ತು ಯೋಜನೆಯನ್ನು ಖಚಿತಪಡಿಸುತ್ತದೆ. ತನ್ನ ನಿಖರವಾದ ಯೋಜನೆಯೊಂದಿಗೆ, ಆರ್‌ಎಸ್‌ಎಸ್‌ ತನ್ನ ಸದಸ್ಯರಲ್ಲಿ ಸಮುದಾಯ ಮತ್ತು ಶಿಸ್ತಿನ ಪ್ರಜ್ಞೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ.

April 16, 2025 ಬುಧವಾರ ಬೈಠಕ್ 

minutes details - ವರ್ಷದ ಚಟುವಟಿಕೆಗಳು 
  1. Apr 26 ಶನಿವಾರ ಕಾರ್ಯಕರ್ತ ಪ್ರಬೋಧ
  2. May 1 to 4 ಪ್ರಾರಂಭಿಕ್ ವರ್ಗ - 1 ಗುರುವಾರ ದಿಂದ 4 ಭಾನುವಾರ 
  3. May 11 ಭಾನುವಾರ  ಮಹಾನಗರ ಕಾರ್ಯಕರ್ತರ ಘೋಷಣೆ 
  4. May 20 to 28 ವಸತಿ ಬೈಠಕ್ ಎಲ್ಲರು ಅಪೇಕ್ಷಿತರು - 20 ಮಂಗಳವಾರ ದಿಂದ 
  5. May 25 ಭಾನುವಾರ ಮುಖ್ಯ ಶಿಷ್ಕಕ್ ಜವಾಬ್ದಾರಿ ಘೋಷಣೆ 
  6. Jun 9 ಸೋಮವಾರ  ಹಿಂದೂ ಸಾಮ್ರಾಜ್ಯ ದಿನೋತ್ಸವ  ಜ್ಯೇಷ್ಠ ಶುಕ್ಲ ತ್ರಯೋದಶಿ +  ಬೈಠಕ್ ಅಪೆಕ್ಷಿತರು ಸ್ವಯಂಸೇವಕರು ಗುರುಪೂರ್ಣಿಮ ಉತ್ಸವದ ಬಗ್ಗೆ 
  7. Jul 10 ಗುರುವಾರ ಗುರುಪೂಜ ಉತ್ಸವ ಆಷಾಡ ಪೌರ್ಣಿಮೆ 
  8. Aug 1 to 7 ಸಂಪರ್ಕ ಸಪ್ತಾಹ - 1 ಶುಕ್ರವಾರ ದಿಂದ 
  9. Aug 9 ಶನಿವಾರ ರಕ್ಷಾ ಬಂಧನ್ ಉತ್ಸವ  ಶ್ರಾವಣ ಪೌರ್ಣಿಮೆ
  10. Sep 1 ಸೋಮವಾರ ಬೈಠಕ್ - ಅಪೆಕ್ಷಿತರು ವಸತಿ ಪ್ರಮುಖ್ + ಕಾರ್ಯವಾಹ ಮತ್ತು ಮೇಲ್ಪಟ್ಟು
  11. Sep 21 to 28 ಪ್ರಾಥಮಿಕ್ ಶಿಕ್ಷಾ ವರ್ಗ - 21 ಭಾನುವಾರ ದಿಂದ 28 ಭಾನುವಾರ
  12. Oct 2 ಗುರುವಾರ ವಿಜಯದಶಮಿ ಉತ್ಸವ  ಆಶ್ವಯುಜ ಶುಕ್ಲ ದಶಮಿ 
  13. Oct 12 ಭಾನುವಾರ ಮಹಾನಗರ ಸಂಚಲನ 
  14. Nov x to x ಪ್ರಾರ್ಥನಾ ಸಪ್ತಾಹ - ವಾರ ನಿಶ್ಚಯ ಮಾಡಬೇಕು 
  15. Dec 16 ಮಂಗಳವಾರ ಪ್ರಹಾರ್ ದಿನ್  
  16. Dec 12 to 2೦ ವಸತಿ ಶಾಖಾ ಪ್ರಕ್ರಿಯೆ - 12 ಶುಕ್ರವಾರ ದಿಂದ 
  17. Dec 21 ಭಾನುವಾರ ಎಕತ್ರಿಕರಣ ಸಾಂಘಿಕ್ 
  18. Jan 14 ಬುಧವಾರ ಸಂಕ್ರಾಂತಿ ಉತ್ಸವ 
  19. Feb 6 to 12 ಗುರೂಜಿ ಕಥೆ ಸಪ್ತಾಹ - 6 ಶುಕ್ರವಾರ ದಿಂದ 
  20. Feb 13 ಶುಕ್ರವಾರ ಮಾಘ ಕೃಷ್ಣ ಏಕಾದಶಿ ಗುರೂಜಿ ಜನ್ಮ ದಿನ ಬೆಳಿಗ್ಗೆ 5 ಗಂಟೆಗೆ
  21. Feb 15 ಭಾನುವಾರ ಶಿವರಾತ್ರಿ ಅಖಿಲ ಭರತ ಘೋಷ್ ದಿನ 
  22. Mar 13 to 19 ಡಾಕ್ಟರ್ ಜೀ ಕಥೆ ಸಪ್ತಾಹ - 13 ಶುಕ್ರವಾರ ದಿಂದ 
  23. Mar 20 ಶುಕ್ರವಾರ ಯುಗಾದಿ ಉತ್ಸವ  ಚೈತ್ರ ಶುಕ್ಲ ಪಾಡ್ಯ ಡಾಕ್ಟರ್ ಜೀ ಜನ್ಮ ದಿನ Yugadi
***

ವಿಶೇಷ ಚಟುವಟಿಕೆಗಳ ವೇಳಾಪಟ್ಟಿ  
ಸಹಲ್ June 3rd Week ದಿನ ನಿಶ್ಚಯ ಮಾಡಬೇಕು 
ಸ್ವಯಂಸೇವಕರು ಹತ್ತಿರದ ಒಂದು ಜಾಗದಲ್ಲಿ ಸೇರುವುದು ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ಯಕ್ರಮ + ಶಾಖಾ ಪ್ರಕ್ರಿಯೆ 

ಚಂದನ್ October 3rd Week ದಿನ ನಿಶ್ಚಯ ಮಾಡಬೇಕು 
ಸ್ವಯಂಸೇವಕರು ಮತ್ತು ಅವರ ಕುಟುಂಬ ಒಂದು ಬೆಳದಿಂಗಳ ರಾತ್ರಿ ಸೇರುವುದು. ಸಂಜೆ 6 ರಿಂದ 9.  

ಸ್ಪರ್ಧಾ ದಿನ  ದಿನ ನಿಶ್ಚಯ ಮಾಡಬೇಕು 
or
ಸೇವಾ ಚಟುವಟಿಕೆ  blood camp ದಿನ ನಿಶ್ಚಯ ಮಾಡಬೇಕು 

ಮಿಲನ್ ವಾರ್ಷಿಕೋತ್ಸವ - November 28 ಶುಕ್ರವಾರ

***


end- thoughts documented ಸಂಟೈಂ ಇನ್ April 2025 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...

No comments:

Post a Comment