November 1, 2024
ದ್ವಿಪದಿ..
ಚೌಪದಿ..
ಸಪ್ತಪದಿ ..😀
ಎಲ್ಲಾ ಸ್ವಲ್ಪ adjust ಮಾಡಿಕೊಳ್ಳಿ please
👇👇
ದೀಪಾವಳಿ, ದೀಪಗಳ ಹಬ್ಬ
ಜ್ಯೋತಿಯ ಜಾಗೃತಿಯ ಹಬ್ಬ
ಮನಸ್ಸಿಗೆ ಉಲ್ಲಾಸ ನೀಡುವ ಹಬ್ಬ
ನಮ್ಮೆಲ್ಲರ ಆಶಾಭಾವದ ಈ ಹಬ್ಬ
ಬೆಳಗುತ್ತಿದೆ ದೀಪ ತುಂಬಾ ವರುಷಗಳಿಂದ
ಈ ವರ್ಷವೂ ಆಚರಿಸೋಣ ಹರುಷದಿಂದ
ಮೂಡಲಿ ಸಂತಸದ ಚಿತ್ತಾರ
ದೂರವಾಗಲಿ ಬದುಕಿನ ಅಂಧಕಾರ
ನಮ್ಮೆಲ್ಲರ ಅಂಧಕಾರವನ್ನು ದೂರಮಾಡಿ
ನಮ್ಮನ್ನು ಬೆಳಕಿನ ಹಾದಿಯಲ್ಲಿ ಕೊಂಡಯ್ಯಲಿ
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
***
ಈ ನವರಾತ್ರಿಯ ನವದಿನವೂ
ನವದುರ್ಗೆಯ ನವರೂಪ ನವರಸದೊಡನೆ ನವನವೀನ ಸಂಭ್ರಮ
ನಮ್ಮನಿಮ್ಮೆಲ್ಲರ ಮನೆ ಮನದಲ್ಲಿ ಮನೋಲ್ಲಾಸದಿಂದ ಮಿಡಿಯಲಿ.
ನವರಾತ್ರಿ ಹಬ್ಬದ ಶುಭಾಶಯಗಳು - suresh hulikunti
***
Why crackers are burst during Deepavali?
Important ones are:
We may say to celebrate the victory of Krishna over Narakasura.
To celebrate the victory of Rama over Ravana and show Rama the actual location of Ayodhya as Rama was returning in Pushpaka Vimana.
The belief is to show the return path for the departed ancestors (pitru). During Paksha Masa these souls of the demised visit earth to accept the offerings. And they return on Ashwayuja Amavasya day.
It is believed by bursting crackers the toxic and bad elements in the air are destroyed.
Not as per Meta😀
***
No comments:
Post a Comment