do mail to sureshhulikunti@gmail.com
in order to assist all those who are unable to read Kannada, the articles in Kannada are rewriiten in English. Just scroll down after Kannada lipi.
This is a very small blog with 200+ short writings. Thanks for reading.
I am sure the public will not get this blog as the name is so unique and unknown. Indexing is done, yet, not visible in searches. Don't know why! In one way I am saving precious time for those who don't get this blog and read.😃😃 What you read in this blog is purely original and that of mine and not to be seen in other forums.
ಅಲ್ಲಿ ಇಲ್ಲಿ ನೋಡಿದ್ದು, ಅವ್ರಿವ್ರ್ ಮನೇಲಿ ನಡೆದದ್ದು, ಯಾರೋ ಹಾಗೇ ಮಾತಾಡಿದ್ದನ್ನ ಕೇಳ್ ಸ್ಕೊಂಡಿದ್ದು, ಮನಸ್ಸಿಗೆ ಹೊಳೆದದ್ದು, ಮತ್ತೇ ಮನ್-ಸಿಗೆ ನಾಟಿದ್ದು ಒಂದು ಚೀಟಿಯಲ್ಲಿ points ತರಹ ಬರ್ದಿಡುವ ಸ್ವಭಾವ ನಂದು. ಬಹಳ ವರ್ಷಗಳ ಚೀಟಿಗಳು ಒಂದು ರಾಶಿ ಗುಡ್ಡೆ ಆದಾಗ ಒಂದ್ good day, ಏನಪ್ಪಾ ಮಾಡೋದು ಅಂತ ಯೋಚ್ಸಿ ಯೋಚ್ಸಿ, ಕೊನೆಗೂ ಈ ಎಲ್ಲ ಹಡಪಗಳನ್ನು ಒಂದೊಂದ್ ಹರಟೆ ತರಹ ಬರ್ದಿಡೋ ನಿರ್ಧಾರವನ್ನು ತೆಗೆದ್ಕೊಂಡೆ. ಇದೇ ಬರಹಗಳು ಇಲ್ಲಿ ಒಂದರ್ ನಂತರ ಒಂದು ಶಿರೋನಾಮೆಯಲ್ಲಿ ಕಾಣಿಸ್ತದೆ ನೋಡಿ. ಕೆಲವು points ತಾನಾಗಿಯೇ ಕವನ ತರಹ ಆಗೋಯ್ತು. ಯಾವ ಷಟ್ಪದಿ ಅಂತ ಕೇಳ್ಬೇಡಿ please. ಐದಾರು skit ತರಹ ಆಯ್ತು. ಕೆಲವು ಇಂಗ್ಲೀಷಿನಲ್ಲೇ ಇದ್ರೆ ಚೆನ್ನ ಅಂದ್ಕೊಂಡು ಹಾಗೇ ಇಂಗ್ಲಿಷ್ನಲ್ಲೇ ಇವೆ. ಮತ್ತೇ ಕೆಲವು ಹಿಂದೀಲಿವೆ.
ಸಾಕಾಂತೀರ ನನ್ನ dialoguesಉ. ಆಯ್ತು ರೀ... ಓಕೆ. ಆದ್ರೆ ಒಂದೇ ಒಂದು ವಿಶ್ಯ ಇದೆ ನೋಡಿ, ನಾನು ಕಳ್ ಕಳಿಯಿಂದ ನಿಮ್ಮಲ್ಲಿ ಕೇಳ್ಕೊಳ್ಳುವುದೇನೆಂದರೆ ನನ್ನ ಲೇಖನಗಳಲ್ಲಿರುವ ತಪ್ಪುಗಳನ್ನು ಒಪ್ಪಲು ಮನಸ್ಸಿಲ್ಲದಿದ್ದರೂ ಒಪ್ಪಿ, ಕ್ಷಮಿಸಿ, ಮುಕ್ತ ಮನಸ್ಸಿನಿಂದ, ಮನಸ್ಸಿನಲ್ಲಿ ಮೀಸಲಿಟ್ಟಿರುವ ಹರಕೆಗಳಿಂದ ಹರಸಿ ಹಾರೈಸಿರೆಂದು ಹಠಮಾರಿಯಾಗಲ್ಲ, ಹಂಗೇ ಹೇಳ್ತಿದೀನಿ. ಕಾಮೆಂಟ್ಸ್ ಮಾಡೋರ್ವು ಆಯಾ ಬರಹಗಳಲ್ಲೇ ಕಾಮೆಂಟ್ ಕಾಲಂ ನಲ್ಲಿ ಮಾಡಿ ಪ್ಲೀಸ್. ಪಾಸಿಟಿವ್ ಮಾಡಿದ್ರೆ ತುಂಬಾ ಚೆನ್ನ ಅಲ್ವಾ ?
ಹಂಗೇ ನಮ್ ಧಾರವಾಡ್ ಮಂದೀಗೆ ಹೇಳಿಕ್ ಹತ್ತಿನಿ, ನನ್ ಗೀಚಿದ್ದನ್ ಅಗ್ ದಿ ಗಂಭೀರ್ ಆಗಿ ತಗೊಬ್ಯಾಡ್ರೀ, ಆನಂದ್ ತಗೊಳ್ರಿ, ಆನಂದ್ ಆತಪಾ ಲಘುನ್ ಕಾಮೆಂಟ್ ಹಚರಿ. ಸುತಾರಾಂ ಏನಾರ ಬ್ಯಾಸರ್ ಬಂದ್ರ ಇಲ್ಲಾ ಬ್ಯಾಡದ್ ಬರೆದಿದ್ರ ಹೊಟ್ಟ್ಯಾಗ್ ಹಾಕೊಳ್ರಿ.
ಅರೆ ಹಾ, ಇಲ್ಲಿ ಬರಹಗಳನ್ನು ಓದುತ್ತಿದ್ದಂತೆ ಒಂದು ಬರಹವನ್ನು ಇನ್ನೊಂದು ಬರಹಕ್ಕೆ ಹೋಲಿಸಲೇ ಬೇಡಿ. ಮತ್ತೇ ಬರಹಗಳಲ್ಲಿರುವುದಕ್ಕೆ ಮತ್ತು ನನ್ನ ಸ್ವಭಾವಕ್ಕೆ ಕನೆಕ್ಷನ್ ಕೊಡಲೇ ಬೇಡಿ. ನನ್ ಸ್ವಭಾವ ರಾಜಕಾರಿಣಿ ತರಹ, ಇವತ್ತೊಂದು ನಾಳೆ ಇನ್ನೊಂದು ನಂತರ ಮಗದೊಂದು ಇರುತ್ತೆ. ಒಂದು ಬರಹ ಓದಿ, ಇಷ್ಟ ಆಯ್ತೋ ತಕ್ಷಣ ಕಾಮೆಂಟ್ ಮಾಡಿ, ಟೈಮಿಲ್ಲ ಅಂದ್ರೆ, ಲೈಕ್ ಮಾಡಿ - ಆದ್ರೆ ಬ್ಲಾಗ್ನಲ್ಲಿ ಲೈಕ್ ಬಟನ್ ಇಲ್ಲ, ಬೇರೇ ಸೈನೂ ಇಲ್ಲ, ಆದ್ದರಿಂದ ಇಲ್ಲೇ ಐದು ತರಹದ ಚಿನ್ಹೆ ಕೊಡ್ತಾ ಇದೀನಿ. ಕಾಪಿ ಮಾಡಿ ಪೇಸ್ಟ್ ಮಾಡಿ ಪ್ಲೀಸ್ - 👍 ☝ 😄 👎 ☹. ಭಾಳ ಮುಖ್ಯವಾದ್ ಪ್ರಾರ್ಥನೆ ನಿಮ್ಮಲ್ಲಿ - ಇನ್ನೊಂದ್ ಚಿನ್ಹೆ ಅದೇ ನಮಸ್ಕಾರದ್ದು ಇದೆಯಲ್ಲ 🙏🙏 🙏 ನೋಡಿದೀರಾ ತಾನೇ, ನಂಗೆ ನೋಡೀ ನೋಡೀ ಸಾಕಾಗಿದೆ. ಪ್ಲೀಸ್ ಹಾಕ್ ಬ್ಯಾಡ್ರೀ.
ಹಂಗೇ ನಮ್ ಧಾರವಾಡ್ ಮಂದೀಗೆ ಹೇಳಿಕ್ ಹತ್ತಿನಿ, ನನ್ ಗೀಚಿದ್ದನ್ ಅಗ್ ದಿ ಗಂಭೀರ್ ಆಗಿ ತಗೊಬ್ಯಾಡ್ರೀ, ಆನಂದ್ ತಗೊಳ್ರಿ, ಆನಂದ್ ಆತಪಾ ಲಘುನ್ ಕಾಮೆಂಟ್ ಹಚರಿ. ಸುತಾರಾಂ ಏನಾರ ಬ್ಯಾಸರ್ ಬಂದ್ರ ಇಲ್ಲಾ ಬ್ಯಾಡದ್ ಬರೆದಿದ್ರ ಹೊಟ್ಟ್ಯಾಗ್ ಹಾಕೊಳ್ರಿ.
ಅರೆ ಹಾ, ಇಲ್ಲಿ ಬರಹಗಳನ್ನು ಓದುತ್ತಿದ್ದಂತೆ ಒಂದು ಬರಹವನ್ನು ಇನ್ನೊಂದು ಬರಹಕ್ಕೆ ಹೋಲಿಸಲೇ ಬೇಡಿ. ಮತ್ತೇ ಬರಹಗಳಲ್ಲಿರುವುದಕ್ಕೆ ಮತ್ತು ನನ್ನ ಸ್ವಭಾವಕ್ಕೆ ಕನೆಕ್ಷನ್ ಕೊಡಲೇ ಬೇಡಿ. ನನ್ ಸ್ವಭಾವ ರಾಜಕಾರಿಣಿ ತರಹ, ಇವತ್ತೊಂದು ನಾಳೆ ಇನ್ನೊಂದು ನಂತರ ಮಗದೊಂದು ಇರುತ್ತೆ. ಒಂದು ಬರಹ ಓದಿ, ಇಷ್ಟ ಆಯ್ತೋ ತಕ್ಷಣ ಕಾಮೆಂಟ್ ಮಾಡಿ, ಟೈಮಿಲ್ಲ ಅಂದ್ರೆ, ಲೈಕ್ ಮಾಡಿ - ಆದ್ರೆ ಬ್ಲಾಗ್ನಲ್ಲಿ ಲೈಕ್ ಬಟನ್ ಇಲ್ಲ, ಬೇರೇ ಸೈನೂ ಇಲ್ಲ, ಆದ್ದರಿಂದ ಇಲ್ಲೇ ಐದು ತರಹದ ಚಿನ್ಹೆ ಕೊಡ್ತಾ ಇದೀನಿ. ಕಾಪಿ ಮಾಡಿ ಪೇಸ್ಟ್ ಮಾಡಿ ಪ್ಲೀಸ್ - 👍 ☝ 😄 👎 ☹. ಭಾಳ ಮುಖ್ಯವಾದ್ ಪ್ರಾರ್ಥನೆ ನಿಮ್ಮಲ್ಲಿ - ಇನ್ನೊಂದ್ ಚಿನ್ಹೆ ಅದೇ ನಮಸ್ಕಾರದ್ದು ಇದೆಯಲ್ಲ 🙏🙏 🙏 ನೋಡಿದೀರಾ ತಾನೇ, ನಂಗೆ ನೋಡೀ ನೋಡೀ ಸಾಕಾಗಿದೆ. ಪ್ಲೀಸ್ ಹಾಕ್ ಬ್ಯಾಡ್ರೀ.
ಮತ್ತೇ, ಯಾರ್ಗೋ ಅಥವಾ ಯಾವ್ದೋ ಗ್ರೂಪ್ಗೋ ಕಾಪಿ ಪೇಸ್ಟ್ ಮಾಡ್ದಾಗ ನನ್ನ ಹೆಸ್ರನ್ನು ಸೇರ್ಸಿ ಪೇಸ್ಟ್ ಮಾಡಿ. ಭಾಳ ವರ್ಷ್-ದು ಮತ್ತು ಭಾಳ ಕಷ್ಟ ಪಟ್ಟಿದ್ದೀನಿ ರೀ ಅದಕ್ಕೆ.
ಮತ್ತೇ...
ಈ ನನ್ನ ಎಲ್ಲಾ ಬರಹಗಳನ್ನು ಓದಲು ನೀಲಿ ಲಿಂಕನ್ನು ಒತ್ತಿ. ಅಥವಾ scroll down ಮಾಡಿದ್ರೆ TOPICS ಸಿಗುತ್ತೆ. ಸ್ಕ್ರೋಲ್ ಮಾಡಿದಾಗ ಚಿನ್ಹೆ 🤔😀ಕಾಣುತ್ತೆ. ಈ ತರಹದ್ದು 🤔😀ಕಂಡಾಗ ಅದನ್ನೊತ್ತಿ ಓದುವಾಗ, ನಿಮ್ಮ ಕಣ್ಣಿಗೆ ಆನಂದ ಸಿಕ್ಕಿ ಹಾಗೆ ತುಟಿನಗೆ ಬೀರಿ ಮರೆಯುವಂತದ್ದು. ಉಳಿದ ಲೇಖನಗಳನ್ನು ನೀವು ನಿಮ್ಮ ಹೃದಯದಿಂದ ಓದಿ ಮೆದುಳಿನ ಮನಸ್ಸನ್ನು ಮುಟ್ಟಿ ನೀವು ಯೋಚನಾಮಗ್ನರಂತೆ ಮಾಡುವಂತದ್ದು.
ಮತ್ತೇ.... (ಇನ್ನೊಮ್ಮೆ?)
ನಿಮಗೆ ಯಾರಾದರೂ ಫೋಟೋ ಕಳಿಸಿದಾಗ ಅವರ ವಯಸ್ಸು ತಿಳಿಯಲು ಎರಡು ಬೆರಳಿನಿಂದ ಅಗಲ (ZOOM) ಮಾಡಿದ ಹಾಗೆಯೇ ಈ ಬ್ಲಾಗ್ ನ photo ನೋಡಲು photo ಒತ್ತಬೇಡಿ ಎರಡು ಬೆರಳಿನಿಂದ ಫೋಟೋ ZOOM ಮಾಡಿ, ಬರ್ಲಾ, ಮುಗಿಯಿತುವರಗೆ ಎನ್ ಬೇಕಾದ್ರೂ ಓದಿಕೊಳ್ಳಿ. ನೀಲಿ ಲಿಂಕ್ ಗೆ--> ಕೆಳಗೆ ನೋಡಿರಿ 👇🏿👇
end.
go back to-- click--> LINKS TO ALL ARTICLES OF SURESH HULIKUNTI RAO
Let me confess -
for some of the articles I've taken help of chat gpt for translation from Kannada to English 😀😀
I am telling you beforehand that I don't know how to write (properly). Therefore, please excuse me. And.. thanks in advance. One more thing: what you read here, you won't have read anywhere until now, because this is the first time you are seeing all these writings.
My habit is to jot down points on a piece of paper—things I've seen here and there, incidents that happened at various people's homes, things I overheard someone casually say, ideas that sparked in my mind, and things that subsequently struck my heart. When years' worth of these chits accumulated into a pile, one fine day I pondered and pondered over what to do, and finally decided to compile all these scraps into individual "chats" or "conversations" (Harate). You will see these very writings appear here, one after the other, under different headings. Some points automatically turned into poetry. Please don't ask what Shatpadi (a type of Kannada meter) it is. Five or six turned out like skits. Some, I felt, would be better off in English, so they are in English. And some are in Hindi.
Are you done with my dialogues? Okay, okay... But there is just one thing: my sincere request to you is to kindly accept the mistakes in my articles, even if you are reluctant to. Forgive me, bless me with a free and open heart, and with silent good wishes. I won't be stubborn, I’m just telling you this plainly. Commenters, please use the comment column dedicated to that particular writing. Wouldn't it be great if you made positive comments?
And for our North Karnataka people, I’m telling you: Please don't take my scribbles too seriously. Enjoy it, and after enjoying it, please quickly post a comment. If you are offended or if something inappropriate is written, just keep it to yourself (lit. "put it in your belly").
Oh wait, one more thing! As you read the writings here, please do not compare one writing to another. And absolutely do not draw a connection between the content of the writings and my personality. My personality is like a politician's: today it's one thing, tomorrow it's another, and the day after it's something different again. Read an article, if you like it, comment immediately. If you don't have time, "like" it—but since there is no 'Like' button on the blog, I'm providing five kinds of symbols here. Please copy and paste them: 👍 ☝ 😄 👎 ☹. One very important request from me to you: the other symbol, the one for Namaskara (folded hands) 🙏🙏🙏, you've seen it, right? I've seen it enough. Please don't use it.
Also, when you copy and paste (my writings) to someone or some group, please include my name while pasting. It represents many years of effort and I've worked really hard for it.
And furthermore...To read all these writings of mine, press the blue link. Or, if you scroll down, you will find the TOPICS. Just click it to read. When you scroll, you will see the symbol 🤔😀. When you click on a writing that has this symbol 🤔😀 and read it, it will be something that brings joy to your eyes and makes you smile briefly before forgetting it. The remaining articles are the kind you read with your heart, which touch your mind and leave you immersed in thought.
And furthermore.... (Again?)Just like you use two fingers to zoom in (ZOOM) on a photo someone sends you to check their age, use two fingers to ZOOM the photo. I mean, please don't click on the photo on this blog to see the picture; Shall I conclude now? Until the end, you can read whatever you want. And for the blue link.. Look below 👇🏿👇
go back to-- click--> LINKS TO ALL ARTICLES OF SURESH HULIKUNTI RAO
end.
.
.
.
you may like
this too...click--> SOUNDARYA. ಸೌಂದರ್ಯ
MY OTHER BLOGS to those who are interested
click
finally ends here.
.
.

